ಅರಸೀಕೆರೆ ತಾಲ್ಲೂಕಿನಲ್ಲಿ ಜರುಗುವ ವಿವಿಧ ಕಾರ್ಯಕ್ರಮಗಳು, ಸಭೆ ಸಮಾರಂಭಗಳು, ದಿನನಿತ್ಯದ ಆಗುಹೋಗುಗಳ ಕುರಿತಾದ ಮಾಹಿತಿ ನೀಡುವ ಪುಟ್ಟ ಪ್ರಯತ್ನವೇ ಅರಸೀಕೆರೆ.in.
ನಮ್ಮ ಅರಸೀಕೆರೆಯಲ್ಲಿ ಹುಟ್ಟಿ ಬೆಳೆದು ಈಗ ಬೇರೆ ಬೇರೆ ಊರು, ದೇಶಗಳಲ್ಲಿ ವಾಸಿಸುತ್ತಿರುವ ಹಾಗೂ ಅರಸೀಕೆರೆಯ ಬಗ್ಗೆ ವಿಶೇಷವಾದ ಒಲವಿರುವವರಿಗಾಗಿ ನಮ್ಮೂರಿನ ಮಾಹಿತಿಯನ್ನು ನೀಡುವ ಸಲುವಾಗಿ 2008 ರಲ್ಲಿ arsikerephoto.blogspot.com ಎಂದು ಪ್ರಾರಂಭಗೊಂಡ ಈ ಬ್ಲಾಗ್ ಕೆಲವು ವರ್ಷಗಳು ಸತತವಾಗಿ ಸುದ್ದಿಯನ್ನು ನೀಡುತ್ತಾ ಬಂದಿತ್ತು, ಆದರೆ ಕಾರಣಾಂತರಗಳಿಂದ ಕೆಲವು ವರ್ಷಗಳು ಸ್ಥಗಿತಗೊಂಡಿತ್ತು.
2017ನೇ ಇಸವಿಯಲ್ಲಿ www.arsikere.in ಎಂದು ಹೊಸ ಡೊಮೈನ್ ಹೆಸರಿನಲ್ಲಿ ಹೊಸ ಬದಲಾವಣೆಗಳೊಂದಿಗೆ ಮತ್ತೆ ಪುನರಾರಂಭವಾಯಿತು.
ತಮ್ಮೆಲ್ಲರ ಪ್ರೊತ್ಸಾಹ ಈ ವೆಬ್ ಪುಟದ ಮೇಲಿರಲಿ, ತಮ್ಮ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ.
ಧನ್ಯವಾದಗಳು.
ಶ್ರೀರಾಮ ಜಮದಗ್ನಿ
ಆರ್.ಕೆ.ಕಂಪ್ಯೂಟರ್
1ನೇ ಅಡ್ಡರಸ್ತೆ, ಮಾರುತಿ ನಗರ
ಅರಸೀಕೆರೆ - 573103
ಹಾಸನ ಜಿಲ್ಲೆ, ಕರ್ನಾಟಕ ರಾಜ್ಯ,
ಭಾರತ.

0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ