ಅರಸೀಕೆರೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ಅರಸೀಕೆರೆ ಪಟ್ಟಣದ ಜೇನುಕಲ್ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಇಂದು ಸಂಭ್ರಮ ಸಡಗರಗಳಿಂದ 73 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಅರಸೀಕೆರೆ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ಆದ ಶ್ರೀ. ಸಂತೋಷ್ ಕುಮಾರ್ ರವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ನಂತರ ತೆರದ ಜೀಪಿನಲ್ಲಿ ಕವಾಯತು ವೀಕ್ಷಣೆ ನಡೆಸಿದರು. ಪೊಲೀಸ್ ಇಲಾಖೆ, ಹೊಂಗಾರ್ಡ, ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಜರುಗಿತು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು, ಮಾಜಿ ಸೈನಿಕರನ್ನು ಮತ್ತು ತಾಲ್ಲೂಕಿನ...
ಗುರುವಾರ, ಆಗಸ್ಟ್ 15, 2019
ಸೋಮವಾರ, ಜುಲೈ 29, 2019
ನಮ್ಮ ಯೂಟ್ಯೂಬ್ ಚಾನಲ್ ಲೈಕ್ / Subscribe ಮಾಡಿ
ನಮ್ಮ ಯೂಟ್ಯೂಬ್ ಚಾನಲ್ ಲೈಕ್ / Subscribe ಮಾಡಿ
https://www.youtube.com/channel/UCn0g7ovwL7iKEpgo6FJ9Nbw...
ಭಾನುವಾರ, ಜುಲೈ 28, 2019
ಅರಸೀಕೆರೆ ತಾಲ್ಲೂಕು ಯಳವಾರೆ ಶ್ರೀ ಹುಚ್ಚಮ್ಮದೇವಿ ಸನ್ನಿಧಿಯಲ್ಲಿ ಚಂಡಿಕಾ ಹೋಮ

ಅರಸೀಕೆರೆ ತಾಲ್ಲೂಕು ಯಳವಾರೆ ಶ್ರೀ ಹುಚ್ಚಮ್ಮದೇವಿ ಸನ್ನಿಧಿಯಲ್ಲಿ ಚಂಡಿಕಾ ಹೋಮ
ಅರಸೀಕೆರೆ ತಾಲ್ಲೂಕು ಕಸಬಾ ಹೋಬಳಿ ಯಳವಾರೆ ಗ್ರಾಮದೇವತೆ ಶ್ರೀ ಹುಚ್ಚಮ್ಮದೇವಿಯವರ ಮೂಲ
ಸನ್ನಿಧಿಯಲ್ಲಿ, ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿ, ಯಳವಾರೆ ಹುಚ್ಚಮ್ಮದೇವಿ,
ಹಾರನಹಳ್ಳಿ ಕೋಡಮ್ಮದೇವಿ, ಚಲುವರಾಯಸ್ವಾಮಿ, ದೂತರಾಯಸ್ವಾಮಿ, ಕೆಂಚರಾಯಸ್ವಾಮಿ ದೇವರುಗಳ
ಸಮ್ಮುಖದಲ್ಲಿ, ದಿನಾಂಕ 28-07-2019ನೇ ಭಾನುವಾರದಂದು ಲೋಕಕಲ್ಯಾಣಾರ್ಥವಾಗಿ ಚಂಡಿಕಾ
ಹೋಮ ಮತ್ತು ನವಗ್ರಹ ಹೋಮ ಹಾಗೂ ದೇವಿಗೆ ಮಹಾಭಿಷೇಕವನ್ನು ನಡೆಸಲಾಯಿತು.
ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ...
ಶುಕ್ರವಾರ, ಜುಲೈ 26, 2019
ಆಡಿಕೃತ್ತಿಕೆ

ಅರಸೀಕೆರೆ ನಗರದ "ಆನೆ ಬೆಟ್ಟದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯವರ" ದೇವಾಲಯದಲ್ಲಿ
"ಆಡಿಕೃತ್ತಿಕೆ" ಪ್ರಯುಕ್ತ ಇಂದು (26-07-2019, ಶುಕ್ರವಾರ) ಬೆಳಿಗ್ಗೆ ಶ್ರೀಯವರಿಗೆ
ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿನಿಯೋಗ
ಏರ್ಪಡಿಸಲಾಗಿತ್ತು
ಕಾರ್ಯಕ್ರಮದ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
...
ಸೋಮವಾರ, ಜುಲೈ 22, 2019
ಮಾಲೇಕಲ್ಲು ತಿರುಪತಿ ಜಾತ್ರಾ ಮಹೋತ್ಸವಕ್ಕೆ ತೆರೆ

ಮಾಲೇಕಲ್ಲು ತಿರುಪತಿ ಜಾತ್ರಾ ಮಹೋತ್ಸವಕ್ಕೆ ತೆರೆ
ಅರಸೀಕೆರೆ ಮಾಲೇಕಲ್ಲು
ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವದ ಹದಿನೇಳನೆಯ ಹಾಗೂ
ಕಡೆಯ ದಿನವಾದ 22-07-2019 ರಂದು ರಾತ್ರಿ ತಿರುಪತಿ ಅಡ್ಡೆಕಾರರ ಸೇವಾರ್ಥದ ಅಂಗವಾಗಿ
ಶ್ರೀಯವರಿಗೆ ಗರುಡೋತ್ಸವ ಹಾಗೂ ಶ್ರೀ ಕೆಂಚರಾಯಸ್ವಾಮಿ ಮಣೇವು ಜರುಗಿತು. ನಂತರ
ಭಕ್ತಾಧಿಗಳಿಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕಳೆದ ಹದಿನೇಳು ದಿನಗಳಿಂದ ನಡೆಯುತ್ತಿದ್ದ ಜಾತ್ರಾ ಮಹೋತ್ಸವಕ್ಕೆ ಇಂದು ತೆರೆ ಬಿದ್ದಿತು.
ಉತ್ಸವದ ವಿಡಿಯೋವನ್ನು ಈ ಕೆಳಗಿನ ಲಿಂಕ್ ಬಳಸಿ ಯೂಟ್ಯೂಬಿನಲ್ಲಿ...