"ಮಹಾಶಿವರಾತ್ರಿ"
ಅರಸೀಕೆರೆ ಪಟ್ಟಣದಲ್ಲಿರುವ ಹೊಯ್ಸಳ ನಿರ್ಮಿತ ಶಿವಾಲಯಕ್ಕೆ ದಿನಾಂಕ 24-02-2017, ಶುಕ್ರವಾರದಂದು ಜರುಗಲಿರುವ "ಮಹಾಶಿವರಾತ್ರಿ" ಪ್ರಯುಕ್ತ ವಿಶೇಷ ವಿದ್ಯುತ್ ದೀಪಾಲಂಕಾರ. ದೇವಾಲಯದಲ್ಲಿ ಶ್ರೀ ಚಂದ್ರಮೌಳೇಶ್ವರ ಸ್ವಾಮಿಯವರಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ವಿಶೇಷ ಅಲಂಕಾರ ಏರ್ಪಡಿಸಲಾಗುವುದು.
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ