ಸೋಮವಾರ, ನವೆಂಬರ್ 30, 2009
ಭಾನುವಾರ, ನವೆಂಬರ್ 29, 2009
ಶನಿವಾರ, ನವೆಂಬರ್ 28, 2009
ಶುಕ್ರವಾರ, ನವೆಂಬರ್ 27, 2009
ಗುರುವಾರ, ನವೆಂಬರ್ 26, 2009
ಬುಧವಾರ, ನವೆಂಬರ್ 25, 2009
ಸೋಮವಾರ, ನವೆಂಬರ್ 23, 2009
ಭಾನುವಾರ, ನವೆಂಬರ್ 22, 2009
ಶನಿವಾರ, ನವೆಂಬರ್ 21, 2009
ಕಾಂಗ್ರೆಸ್ ಪ್ರತಿಭಟನಾ ರಾಲಿ
ಅರಸೀಕೆರೆ ತಾಲ್ಲೂಕಿನ ಸರ್ಕಾರಿ ಕಛೇರಿಗಳಲ್ಲಿ ಮಿತಿಮೀರಿರುವ ಭ್ರಷ್ಟಾಚಾರಗಳ ವಿರುದ್ಧ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರದಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರಾಲಿ ನಡೆಯಿತು. ಮಾಜಿ ಸಚಿವ ಬಿ.ಶಿವರಾಮ್ ನೇತೃತ್ವದಲ್ಲಿ ನಡೆದ ರ್ಯಾಲಿಯಲ್ಲಿ ಬೇಲೂರು ಶಾಸಕ ರುದ್ರೇಶ್ ಗೌಡ, ಎಂ.ಎಲ್.ಸಿ ಆನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಪಿ.ಜಯಣ್ಣ ಸೇರಿದಂತೆ ಹಲವು ಮುಖಂಡರುಗಳು ಪಾಲ್ಗೊಂಡಿದ್ದರು. ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಯಿತು.