ಅರಸೀಕೆರೆ ವಿದ್ಯಾರ್ಥಿಗೆ "ಕಲಾಶ್ರೀ" ಪ್ರಶಸ್ತಿ :-
ಮಕ್ಕಳ ದಿನಾಚರಣೆ ಅಂಗವಾಗಿ ನವೆಂಬರ್ ೧೪ ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಘನವೆತ್ತ ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ರವರು ಅರಸೀಕೆರೆ ಪಟ್ಟಣದ ಸಂತ ಮರಿಯ ಪ್ರಾಥಮಿಕ ಶಾಲೆಯ ೭ನೇ ತರಗತಿ ವಿದ್ಯಾರ್ಥಿ ಚಂದ್ರಮೌಳಿಗೆ "ಕಲಾಶ್ರೀ" ಪ್ರಶಸ್ತಿ ಪ್ರದಾನ ಮಾಡಿದರು. ಬೀದಿ ದೀಪಗಳ ನಿರ್ವಹಣೆ ಬಗ್ಗೆ ಈತನು ತಯಾರಿಸಿದ ವಿಜ್ಞಾನದ ಮಾದರಿಗೆ ಪ್ರಶಸ್ತಿ ಲಭಿಸಿದೆ.

0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ