ಧರಣಿ ಸತ್ಯಾಗ್ರಹ ನಡೆಸುತ್ತಿರುವ ಅರಸೀಕೆರೆ ಶಾಸಕರೊಂದಿಗೆ ಚೆಸ್ಕ್‌ನ ವ್ಯವಸ್ಥಾಪ ನಿರ್ದೇಶಕ ರಮೇಶ್ ಹಾಗೂ ಚೀಫ್ ಇಂಜಿನಿಯರ್ ಶಾಂತಿ ರವರು ಮಾತುಕತೆ ನಡೆಸಿದರು. ಶಾಸಕರ ಕೆಲವು ಬೇಡಿಕೆಗಳು ತಮ್ಮ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಎಲ್ಲ ಬೇಡಿಕೆಗಳು ಈಡೇರಿಸಲು ಆಗುವುದಿಲ್ಲ ಎಂದರು. ಇದರಿಂದ ಕುಪಿತರಾದ ಶಾಸಕರು ನಾಳೆಯಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇನೆಂದರು.
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ