ಅರಸೀಕೆರೆ
ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವದ ನಾಲ್ಕನೆಯ ದಿನವಾದ ಇಂದು (ಆಷಾಢ ಶುದ್ಧ ಅಷ್ಟಮಿ, 01-07-17 ಶನಿವಾರದಂದು) ರಾತ್ರಿ ಶ್ರೀಯವರಿಗೆ
ಶೇಷವಾಹನೋತ್ಸವ ಸೇವೆ ಜರುಗಿತು. ನಂತರ
ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ
ಏರ್ಪಡಿಸಲಾಗಿತ್ತು.
ಚಿತ್ರಗಳು :
ತಿರುಪತಿ ರಾಜ (ರಾಜಾಹುಲಿ)
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ