Arsikere
ರಾಜ್ಯದ ಒಟ್ಟು
57 ನಗರಸಭೆಗಳ (CMC) ಪೈಕಿ ಅರಸೀಕೆರೆ ಪಟ್ಟಣದ ನಗರಸಭೆಗೆ “ಬಯಲು ಶೌಚ ಮುಕ್ತ ನಗರ” ಎಂಬ ಪ್ರಶಸ್ತಿಯನ್ನು
ರಾಜ್ಯ ಸರ್ಕಾರ ನೀಡಿದೆ. ನೆನ್ನೆ 31-08-2017 ರಂದು
ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು
ಪ್ರಶಸ್ತಿಪತ್ರವನ್ನು ನೀಡಿದರು. ಅರಸೀಕೆರೆ ನಗರಸಭೆಯ
ಉಪಾಧ್ಯಕ್ಷರಾದ ಪಾರ್ಥಸಾರಥಿ ಮತ್ತು ಆಯುಕ್ತರಾದ ಪರಮೇಶ್ ರವರು ಮುಖ್ಯಮಂತ್ರಿಗಳಿಂದ ಪ್ರಶಸ್ತಿಪತ್ರ
ಸ್ವೀಕರಿಸಿದರು.
1 ಕಾಮೆಂಟ್(ಗಳು) :
good
ಕಾಮೆಂಟ್ ಪೋಸ್ಟ್ ಮಾಡಿ