ಶುಕ್ರವಾರ, ಮೇ 12, 2017

ಅರಸೀಕೆರೆ ಪಟ್ಟಣದಲ್ಲಿ ಕರಗ ಮಹೋತ್ಸವ

Arsikere


ಅರಸೀಕೆರೆ ಪಟ್ಟಣದ ಹಾಸನ ರಸ್ತೆಯಲ್ಲಿರುವ ಶ್ರೀ ಮುತ್ತುಮಾರಿಯಮ್ಮ ದೇವಿಯವರ ಕರಗ ಮಹೋತ್ಸವದ ಅಂಗವಾಗಿ ಅಮ್ಮನವರ ಉತ್ಸವವು ಇಂದು ಬೆಳಿಗ್ಗೆ ಪಟ್ಟಣದ ಕಂತೇನಹಳ್ಳಿ ಶನಿದೇವರ ದೇವಾಲಯದಿಂದ ಹೊರಟು ನಗರದ ಪ್ರಮುಖ ರಸ್ತೆಗಳ ಮೂಲಕ ಹಾಸನರಸ್ತೆಯಲ್ಲಿರುವ ದೇವಾಲಯ ತಲುಪಿತು.  ಬಾಯಿಬೀಗ ಹಾಗೂ ಬೆನ್ನಿಗೆ ಕೊಕ್ಕೆ ಹಾಕಿಕೊಂಡ ಭಕ್ತರು ದೇವರ ರಥ ಹಾಗೂ ಟ್ರಾಕ್ಟರ್ ಎಳೆಯುವುದರ ಮೂಲಕ ತಮ್ಮ ಹರಕೆಗಳನ್ನು ತೀರಿಸಿದರು.

ಅರಸೀಕೆರೆ ಪಟ್ಟಣದಲ್ಲಿ ಕರಗ ಮಹೋತ್ಸವ 
ಅರಸೀಕೆರೆ ಪಟ್ಟಣದಲ್ಲಿ ಕರಗ ಮಹೋತ್ಸವ

ಅರಸೀಕೆರೆ ಪಟ್ಟಣದಲ್ಲಿ ಕರಗ ಮಹೋತ್ಸವ

ಅರಸೀಕೆರೆ ಪಟ್ಟಣದಲ್ಲಿ ಕರಗ ಮಹೋತ್ಸವ

ಅರಸೀಕೆರೆ ಪಟ್ಟಣದಲ್ಲಿ ಕರಗ ಮಹೋತ್ಸವ

ಅರಸೀಕೆರೆ ಪಟ್ಟಣದಲ್ಲಿ ಕರಗ ಮಹೋತ್ಸವ

ಅರಸೀಕೆರೆ ಪಟ್ಟಣದಲ್ಲಿ ಕರಗ ಮಹೋತ್ಸವ

Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....