Arsikere
ನಾಳೆ ಜರುಗಲಿರುವ ಅರಸೀಕೆರೆ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಸಂಜೆ 8 ಗಂಟೆಗೆ ಪಟ್ಟಣದ ವಾಚನಾಲಯ ರಸ್ತೆಯಲ್ಲಿರುವ ಶ್ರೀ ಭವಾನಿ ಶಂಕರ ದೇವಾಲಯದ ಆವರಣದಿಂದ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿ, ಶ್ರೀ ಮಲ್ಲಿಗೆಮ್ಮ ದೇವಿ, ಕೆಂಚರಾಯ ಸ್ವಾಮಿ, ಚಲುವರಾಯ ಸ್ವಾಮಿ ಹಾಗೂ ದೂತರಾಯ ಸ್ವಾಮಿಯವರ ಉತ್ಸವ ಹೊರಟು ಪಟ್ಟಣದ ಬಿಹೆಚ್ ರಸ್ತೆ, ಪೇಟೆ ಬೀದಿ ಮಾರ್ಗವಾಗಿ ಸಾಗಿ ಕರಿಯಮ್ಮ ದೇವಾಲಯ ತಲುಪಿತು.
ನಾಳೆ ಬೆಳಿಗ್ಗೆ 11 ಗಂಟೆಯಿಂದ 1 ಗಂಟೆಯೊಳಗೆ ಸಲ್ಲುವ ಶುಭ ಲಗ್ನದಲ್ಲಿ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿಯವರ ದಿವ್ಯ ರಥೋತ್ಸವ ಜರುಗಲಿದೆ.
|
ಅರಸೀಕೆರೆ ಗ್ರಾಮದೇವತೆ ಕರಿಯಮ್ಮದೇವಿಯವರ ಉತ್ಸವ |
|
ಅರಸೀಕೆರೆ ಗ್ರಾಮದೇವತೆ ಕರಿಯಮ್ಮದೇವಿಯವರ ಉತ್ಸವ |
|
ಚಲುವರಾಯ ಸ್ವಾಮಿ |
|
ದೂತರಾಯ ಸ್ವಾಮಿ |
|
ಶ್ರೀ ಮಲ್ಲಿಗೆಮ್ಮ ದೇವಿ |
1 ಕಾಮೆಂಟ್(ಗಳು) :
ಹಳೆಯ ಕಾಲದ ನೆನಪುಗಳು ಮರಳಿ ಬಂದವು
ಕಾಮೆಂಟ್ ಪೋಸ್ಟ್ ಮಾಡಿ