Arsikere
ವಿಶ್ವ ಪರಿಸರ ದಿನಾಚರಣೆ
ಅಂಗವಾಗಿ ಇಂದು ಬೆಳಿಗ್ಗೆ ಅರಸೀಕೆರೆ ಪಟ್ಟಣದ ಮಾರುತಿ ನಗರ ಬಡಾವಣೆಯಲ್ಲಿ ನಗರಸಭೆ ವತಿಯಿಂದ ಪರಿಸರ
ಜಾಗೃತಿಯನ್ನು ಮೂಡಿಸಲು ಮನೆಮನೆ ಅಭಿಯಾನ ಆಯೋಜಿಸಲಾಗಿತ್ತು. ಪೌರ ಕಾರ್ಮಿಕರುಗಳು ಪ್ರತಿ ಮನೆಗೆ ತೆರೆಳಿ, ತ್ಯಾಜ್ಯ ಕಸ
ವಿಂಗಡನೆ ಮಾಡುವ ಕರಪತ್ರಗಳನ್ನು ವಿತರಿಸಿ, ಕಸವನ್ನು ಎಲ್ಲೆಂದರಲ್ಲಿ ಹಾಕದೇ, ಮನೆಮುಂದೆ ಬರುವ ತ್ಯಾಜ್ಯ
ಸಂಗ್ರಹಣಾ ಆಟೋಗೆ ನೀಡಿ ಅರಸೀಕೆರೆಯನ್ನು ಮಾಲಿನ್ಯ ಮುಕ್ತ ನಗರವನ್ನಾಗಿಸುವಂತೆ ಸಾರ್ವಜನಿಕರುಗಳಿಗೆ
ಮನವಿ ಮಾಡಿಕೊಂಡರು.
ಅರಸೀಕೆರೆ ಪಟ್ಟಣದ
ರೋಟರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಥಾ
ನಡೆಸಿ, ಪರಿಸರ ಸಂರಕ್ಷಣೆಯ ಘೋಷಣೆಗಳನ್ನು ಕೂಗಿ, ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.
|
ಅರಸೀಕೆರೆ ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ |
|
ಅರಸೀಕೆರೆ ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ |
|
ಅರಸೀಕೆರೆ ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ |
|
ಅರಸೀಕೆರೆ ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ |
|
ಅರಸೀಕೆರೆ ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ |
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ