Arsikere
ಖಗೋಳ ವಿಸ್ಮಯಗಳಲ್ಲಿ
ಒಂದಾದ “ಚಂದ್ರಗ್ರಹಣ” ದಿನಾಂಕ 07-08-2017 ಸೋಮವಾರದಂದು ರಾತ್ರಿ 10.22 ನಿಮಿಷದಿಂದ 12.49 ರ ವರೆಗೆ
ಸಂಭವಿಸಿತು. ಅರಸೀಕೆರೆ ಪಟ್ಟಣದಲ್ಲಿ ಸಂಜೆಯಿಂದಲೇ ಮೋಡಕವಿದ ವಾತಾವಣವಿದ್ದು, ಆಗ್ಗಾಗೆ ತುಂತುರು
ಮಳೆ ಬೀಳುತ್ತಿತ್ತು. ರಾತ್ರಿ ಮೋಡದ ಮರೆಯಲ್ಲಿ ಆಗ್ಗಾಗ್ಗೆ ಕಾಣುತ್ತಿದ್ದ ಚಂದ್ರ ಗ್ರಹಣವನ್ನು ಪಟ್ಟಣದ
ಸಾಯಿನಾಥ ರಸ್ತೆಯಲ್ಲಿರುವ ಸೂರ್ಯ ಸ್ಟೂಡಿಯೋ ಮಾಲೀಕರಾದ ಶ್ರೀ. ರಂಗನಾಥ ಹೆಬ್ಬಾರ್ ರವರು ತಮ್ಮ ಕ್ಯಾಮರಾದಲ್ಲಿ
ಸೆರೆಹಿಡಿದಿದ್ದಾರೆ.
1 ಕಾಮೆಂಟ್(ಗಳು) :
Super photography
ಕಾಮೆಂಟ್ ಪೋಸ್ಟ್ ಮಾಡಿ