ಅರಸೀಕೆರೆ ಪಟ್ಟಣದ ಆಗಸದಲ್ಲಿ ಇಂದು ಸಂಜೆ ಕಂಡ ಬಿದಿಗೆ ಚಂದ್ರ.
ನೂತನ ಸಂವತ್ಸರದ ಎರಡನೇ ದಿನವಾದ ಬಿದಿಗೆಯಂದು ಸಂಜೆ ಗೋಚರಿಸುವ ಚಂದ್ರನ ದರ್ಶನ ಅತ್ಯಂತ ಪವಿತ್ರವಾದದ್ದೆಂದು ಭಾವಿಸಲಾಗುತ್ತದೆ. ಅಲ್ಲದೇ, ಚಂದ್ರನ ಆಕೃತಿಯು ಕೃಷಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಆ ವರ್ಷದ ಮಳೆ-ಬೆಳೆ, ಧಾರಣೆಗಳ ಮುನ್ಸೂಚನೆ ನೀಡುವ ಭವಿಷ್ಯವಾಣಿ ಎಂದು ನಂಬಲಾಗುತ್ತದೆ. ಬಿದಿಗೆ ಚಂದ್ರದರ್ಶನದ ನಂತರ ತಂದೆ-ತಾಯಿ ಹಾಗೂ ಗುರು-ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವ ಸಂಪ್ರದಾಯ ನಡೆದುಬಂದಿದೆ.
|
ಅರಸೀಕೆರೆ ಪಟ್ಟಣದ ಆಗಸದಲ್ಲಿ ಇಂದು ಸಂಜೆ ಕಂಡ ಬಿದಿಗೆ ಚಂದ್ರ |
|
ಅರಸೀಕೆರೆ ಪಟ್ಟಣದ ಆಗಸದಲ್ಲಿ ಇಂದು ಸಂಜೆ ಕಂಡ ಬಿದಿಗೆ ಚಂದ್ರ |
|
ಅರಸೀಕೆರೆ ಪಟ್ಟಣದ ಆಗಸದಲ್ಲಿ ಇಂದು ಸಂಜೆ ಕಂಡ ಬಿದಿಗೆ ಚಂದ್ರ |
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ