ತಮಗೂ ತಮ್ಮ ಕುಟುಂಬದವರಿಗೂ “ಚಾಂದ್ರಮಾನ ಯುಗಾದಿ” ಹಬ್ಬದ ಹಾಗೂ “ನೂತನ ಸಂವತ್ಸರ”ದ ಹಾರ್ದಿಕ ಶುಭಾಶಯಗಳು. ಈ ವರ್ಷ ನಮ್ಮ ತಾಲ್ಲೂಕಿನಲ್ಲಿ ಉತ್ತಮವಾದ ಮಳೆ-ಬೆಳೆಯಾಗಲಿ, ಕೆರೆ-ಕಟ್ಟೆಗಳು ತುಂಬಿ ಹರಿಯಲಿ ಎಂದು ಪ್ರಾರ್ಥಿಸೋಣ.
ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....
1 ಕಾಮೆಂಟ್(ಗಳು) :
ತಮಗೂ ಹಬ್ಬದ ಶುಭಾಶಯಗಳು. ಹೊಸ ವರ್ಷವೂ ಸರ್ವರಿಗೂ ಸಂಮಂಗಲವನ್ನುಂಟುಮಾಡಲಿ ಎಂದು ಆಶಿಸೋಣ!
ಕಾಮೆಂಟ್ ಪೋಸ್ಟ್ ಮಾಡಿ