ಅರಸೀಕೆರೆ ತಾಲ್ಲೂಕು ಕಸಬಾ ಹೋಬಳಿ ಯಾದಾಪುರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು (ಏಪ್ರಿಲ್ 11 ಮಂಗಳವಾರ) ಜರುಗಿದ ಕಾರ್ಯಕ್ರಮಗಳು
ಬೆಳಿಗ್ಗೆ 7 ರಿಂದ 8ರವರೆಗೆ ಧ್ವಜಾರೋಹಣ,
ಸಂಜೆ ಬೆಟ್ಟದ ಮೇಲೆ ಅಂಕುರಾರ್ಪಣೆ,ನೂರೂಂದೆಡೆ ಸೇವೆ
7 ರಿಂದ 8 ಬಸವೇಶ್ವರ ಉತ್ಸವ
8 ರಿಂದ 9 ಉಪ್ಪರಿಗೆ ಮಂಟಪದ ಗದ್ದುಗೆಯಲ್ಲಿ ಸಾಮ್ರಾಜ್ಯೋತ್ಸವ
9 ರಿಂದ 10 ಹುಲಿವಾಹನ ಸೂರ್ಯಮಂಡಲೋತ್ಸವ
10 ರಿಂದ 12 ರವರಗೆ ಬೆಳ್ಳಿಪಲ್ಲಕಿ ಉತ್ಸವ
12 ರಿಂದ 2 ರವರಗೆ ಬಿಲ್ವವೃಕ್ಷೋತ್ಸವ ನಂತರ ಚಂದ್ರಮಂಡಲೋತ್ಸವ ಅಗ್ನಿಕುಂಡ ಸೇವೆ ಕೆಂಚಮ್ಮದೇವಾಲಯದಲ್ಲಿ ಗುಗ್ಗುಳಸೇವೆ
![]() |
| ಹುಲಿವಾಹನ ಸೂರ್ಯಮಂಡಲೋತ್ಸವ |
![]() |
| ಶ್ರೀ ಜೇನುಕಲ್ಲು ಸಿದ್ದೇಶ್ವರ ಸಾಮಿಯವರ ಮೂಲ ಸನ್ನಿಧಿ |
![]() |
| ಶ್ರೀ ಜೇನುಕಲ್ಲು ಸಿದ್ದೇಶ್ವರ ಸಾಮಿಯವರ ಮೂಲ ಸನ್ನಿಧಿಯಲ್ಲಿ ಶ್ರೀಯವರ ಉತ್ಸವ ಮೂರ್ತಿ |
![]() |
| ಯಾದಾಪುರ ಜೇನುಕಲ್ ಬೆಟ್ಟದಮೇಲೆ ಶ್ರೀ ಬಸವೇಶ್ವರ ಸ್ವಾಮಿ ಉತ್ಸವ |
![]() |
| ಯಾದಾಪುರ ಜೇನುಕಲ್ ಬೆಟ್ಟದಮೇಲೆ ಶ್ರೀ ಬಸವೇಶ್ವರ ಸ್ವಾಮಿ ಉತ್ಸವ |
![]() |
| ಯಾದಾಪುರ ರಾಜಗೋಪುರದ ಮುಂದೆ ಶ್ರೀಯವರ ಉತ್ಸವ |
![]() |
| ಶ್ರೀಯವರ ಉತ್ಸವ |
![]() |
| ಭಕ್ತಾಧಿಗಳಿಗೆ ಅನ್ನ ದಾಸೋಹ |
![]() |
| ಭಕ್ತಾಧಿಗಳಿಗೆ ಅನ್ನ ದಾಸೋಹ |
![]() |
| ಜಾತ್ರಾ ಮಹೋತ್ಸವದ ಆಕರ್ಷಣೆ : ಬಗೆಬಗೆಯ ಸಿಹಿ ತಿಂಡಿ ತಿನಿಸುಗಳು |
![]() |
| ಜಾತ್ರಾ ಮಹೋತ್ಸವದ ಆಕರ್ಷಣೆ : ಬಗೆಬಗೆಯ ಸಿಹಿ ತಿಂಡಿ ತಿನಿಸುಗಳು |
![]() |
| ಜಾತ್ರಾ ಮಹೋತ್ಸವದ ಆಕರ್ಷಣೆ : ವಿವಿಧ ಅಂಗಡಿಗಳು |
![]() |
| ಅರಸೀಕೆರೆ ಯಾದಾಪುರ ಜಾತ್ರೆಯಲ್ಲಿ ಮೈನವಿರೇಳಿಸುವ ಡೆತ್ ವೆಲ್ ಸಾಹಸ |

| ಅರಸೀಕೆರೆ ಯಾದಾಪುರ ಜಾತ್ರೆಯಲ್ಲಿ ಮೈನವಿರೇಳಿಸುವ ಡೆತ್ ವೆಲ್ ಸಾಹಸಿಗರು |
![]() |
| ನಾಳೆಯ ರಥೋತ್ಸವಕ್ಕೆ ಸಿದ್ಧಗೊಂಡಿರುವ ರಥದ ಮೇಲೆ ಕಂಗೊಳಿಸುತ್ತಿರುವ ಹುಣ್ಣಿಮೆಯ ಚಂದ್ರ |

0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ