ಅರಸೀಕೆರೆ ತಾಲ್ಲೂಕು ಮಾಡಾಳು ಗ್ರಾಮದಲ್ಲಿ ಬುಧವಾರ ಸಂಜೆ ಮಿಂಚು, ಗುಡುಗಿನೊಂದಿಗೆ ವರುಣನ ಆರ್ಭಟ ಜೋರಾಗಿತ್ತಾದರೂ ಮಳೆ ಹನಿಯದೇ ನಿರಾಸೆ ಮೂಡಿಸಿತು. ಆದರೆ ಭಾರೀ ಶಬ್ದದೊಂದಿಗೆ ಬಡಿದ ಸಿಡಿಲಿನ ಪರಿಣಾಮ ಎರಡು ಫಲವತ್ತಾದ ತೆಂಗಿನ ಮರಗಳು ಬೆಂಕಿಹತ್ತಿ ಧಗಧಗನೆ ಉರಿದು ನೆಲಕ್ಕುರುಳಿದವು.
(ಚಿತ್ರ/ಮಾಹಿತಿ : ಮಾಡಾಳು ನಂದೀಶ)
|  | 
| ಅರಸೀಕೆರೆ ತಾಲ್ಲೂಕು ಮಾಡಾಳು ಗ್ರಾಮದಲ್ಲಿ ಸಿಡಿಲಿನ ಆರ್ಭಟಕ್ಕೆ ಧರೆಗುರುಳಿದ ತೆಂಗಿನ ಮರ | 
|  | 
| ಅರಸೀಕೆರೆ ತಾಲ್ಲೂಕು ಮಾಡಾಳು ಗ್ರಾಮದಲ್ಲಿ ಸಿಡಿಲಿನ ಆರ್ಭಟಕ್ಕೆ ಧರೆಗುರುಳಿದ ತೆಂಗಿನ ಮರ | 
 
 
 
 
 
 
 
1 ಕಾಮೆಂಟ್(ಗಳು) :
ARSIKERE.COM by SRIRAM JAMADAGNI
....KEEP MOVING ....GOOD SPEED
ಕಾಮೆಂಟ್ ಪೋಸ್ಟ್ ಮಾಡಿ